ಅಭಿಪ್ರಾಯ / ಸಲಹೆಗಳು

ಪ್ರಕಟಣೆಗಳು

2017 ಮತ್ತು 2018 ರಲ್ಲಿ ಪ್ರಕಟವಾದ ಪುಸ್ತಕಗಳ ವಿವರ

1 ಕರ್ನಾಟಕ ಸಂಗೀತದಲ್ಲಿ ತ್ರಿಮೂರ್ತಿ ಪೂರ್ವ ರಚನೆಗಳು 24.2.2017
2 ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿ ವೈಭವ 10.2.2017
3 ಪಾಶುಪತಾಸ್ತ್ರ ಪ್ರದಾನ ಕುಮಾರವ್ಯಾಸ ಭಾರತದ ವ್ಯಾಖ್ಯಾನುಬಂಧ 24.2.2017
4 ಸಂಗೀತ ಶಾಸ್ತ್ರ ಮಂದಾಕಿನಿ ಭಾಗ-1 21.11.2017
5 ಸಂಗೀತ ಶಾಸ್ತ್ರ ಮಂದಾಕಿನಿ ಭಾಗ-2 21.11.2017
6 ಸಂಗೀತ ಶಾಸ್ತ್ರಗ್ರಂಥ ಚಂದ್ರಿಕೆ 21.11.2017
7 ರಾಗವಲ್ಲೀರಸಾಲ 31.3.2018
8 ಕಲಾನ್ವೇಷಣೆ (ಫೆಲೋಶಿಪ್ ಪ್ರಬಂಧಗಳು) 28.3.2018

 

ಅಕಾಡೆಮಿಯ ಪ್ರಕಟಣೆಗಳು ತನ್ನ ವ್ಯಾಪ್ತಿಗೆ ಒಳಪಡುವ ವಿವಿಧ ಕಲಾಪ್ರಕಾರಗಳಿಗಾಗಿ ಮೀಸಲಾಗಿದೆ. ಇಂತಹ ಪುಸ್ತಕಗಳ ಲೇಖಕರೆಲ್ಲಾ ಆಯಾಯ ವಿಷಯದಲ್ಲಿ ಪರಿಣತಿಯನ್ನು ಪಡೆದವರಾಗಿದ್ದಾರೆ. ಪ್ರಾಯಶಃ ಈ ಪ್ರಕಟಣೆಗಳಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಕೆ ಹೆಚ್ಚು ಅವಕಾಶ ದೊರೆತಿದೆ. ಹೀಗಾಗಿ ಕಥಾ ಕೀರ್ತನ, ಸುಗಮ ಸಂಗೀತ ಮತ್ತು ಗಮಕ ಕಲೆಗಳ ವಿಷಯದ ಪುಸ್ತಕದ ಕೊರತೆಯನ್ನು ನೀಗಿಸಲು ಅಕಾಡೆಮಿಯು ಶ್ರಮಿಸುತ್ತಿದೆ. ಈ ವರೆಗೆ 50 ಕ್ಕೂ ಹೆಚ್ಚು ಹೊತ್ತಿಗೆಗಳು ಅಕಾಡೆಮಿಯ ವತಿಯಿಂದ ಬಿಡುಗಡೆಯಾಗಿವೆ. ಈ ಕೃತಿಗಳನ್ನೆಲ್ಲ ಜನಸಾಮಾನ್ಯರಿಗೆ ತಲುಪಿಸಲು ವಿಶೇಷ ಮಾರಾಟದ ವ್ಯವಸ್ಥೆಯನ್ನು ಅಕಾಡೆಮಿಯು ಕಲ್ಪಿಸಿದೆ.

 

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಕಟಣೆಗಳ ವಿವರ

 

ಪ್ರಕಟಣೆಗೊಂಡು ೧೦ ವರ್ಷಗಳ ಮೇಲ್ಪಟ್ಟ ಅವಧಿಯ ಪುಸ್ತಕಗಳ ವಿವರ
ಪುಸ್ತಕ ದೊರೆಯುವ ಸ್ಥಳ : ಸಿರಿಗನ್ನಡ ಪುಸ್ತಕ ಮಳಿಗೆ , ರವೀಂದ್ರ ಕಲಾಕ್ಷೇತ್ರ ಆವರಣ , ಜೆ.ಸಿ. ರೋಡ್ , ಬೆಂಗಳೂರು.

 
ಕ್ರಸಂ. ಪುಸ್ತಕಗಳ ಹೆಸರು ಮುಖಬೆಲೆ 50% ರಿಯಾಯಿತಿ ಸಾರ್ವಜನಿಕರಿಗೆ ಪುಸ್ತಕದ ಬೆಲೆ 55% ರಿಯಾಯಿತಿ ಪುಸ್ತಕ ಮಾರಾಟಗಾರರಿಗೆ ಪುಸ್ತಕದ ಬೆಲೆ
1 ಕರ್ನಾಟಕ ಕಲಾವಿದರು -ಗಮಕ 40-00 20-00 20-00 22-00 18-00
2 ಕರ್ನಾಟಕ ಕಲಾವಿದರು -ನೃತ್ಯ 80-00 40-00 40-00 44-00 36-00
3 ಕರ್ನಾಟಕ ಕಲಾವಿದರು - ಸುಗಮ ಸಂಗೀತ 40-00 20-00 20-00 22-00 18-00
4 ಕರ್ನಾಟಕ ಕಲಾವಿದರು - ಹಿಂದುಸ್ತಾನಿ ಸಂಗೀತ 40-00 20-00 20-00 22-00 18-00
5 ಕರ್ನಾಟಕ ಕಲಾವಿದರು - ಕಥಾಕೀರ್ತನ 40-00 20-00 20-00 22-00 18-00
6 ಬೀದರ್‌ನಲ್ಲಿ ನಡೆದ ಸಂಗೀತ ನೃತ್ಯೋತ್ಸವ ಸಂದರ್ಭದಲ್ಲಿ ವಿಚಾರ ಸಂಕಿರಣ 10-00 5-00 5-00 6-00 4-00
7 ವೀಣಾ ವೆಂಕಟಗಿರಿಯಪ್ಪ 20-00 10-00 10-00 11-00 09-00
8 ಸಂಗ್ರಹ ಚೂಡಾಮಣಿ 60-00 30-00 30-00 33-00 27-00
9 ಗಾನಯೋಗಿ ಪಂಚಾಕ್ಷರಿ ಗವಾಯಿಗಳು 20-00 10-00 10-00 11-00 09-00
10 ನಾಟ್ಯ ಸರಸ್ವತಿ ಜಟ್ಟಿತಾಯಮ್ಮ 16-00 08-00 08-00 09-00 07-00
11 ಮೈಸೂರು ಸದಾಶಿವರಾಯರು 10-00 5-00 5-00 6-00 4-00
12 ಭಾರತೀಯ ಕಲಾದರ್ಶನ 95-00 48-00 47-00 53-00 42-00
13 ಕಥಾಕೀರ್ತನ ಕಲೆ 45-00 23-00 22-00 25-00 20-00
14 ಕರ್ನಾಟಕ ನೃತ್ಯ ರಂಗ ನೃತ್ಯ ಶಿಲ್ಪಗಳು 90-00 45-00 45-00 50-00 40-00
15 ತಾಳವಾದ್ಯ ಸೆಮಿನಾರ್ 25-00 13-00 12-00 14-00 11-00
16 ದಿ ಯುರೋಪಿಯನ್ ಏರ‍್ಸ್ ಆಫ್ ಮುತ್ತುಸ್ವಾಮಿ ದೀಕ್ಷಿತರ್ 90-00 45-00 45-00 50-00 40-00
17 ವೇಣುಗೋಪಾಲದಾಸರು 10-00 5-00 5-00 6-00 4-00
18 ಸಂ.ಗೋ.ಬಿಂದುರಾಯರು 10-00 5-00 5-00 6-00 4-00
19 ಬೆಂಗಳೂರು ಕೃಷ್ಣ ಭಾಗವತರು 10-00 5-00 5-00 6-00 4-00
20 ಸುಗಮ ಸಂಗೀತ ಒಂದು ಸಿಂಹಾವಲೋಕನ 40-00 20-00 20-00 22-00 18-00
21 ಮೈಸೂರು ಅನಂತಸ್ವಾಮಿ 10-00 5-00 5-00 6-00 4-00
22 ಗಮಕ ದಿಗ್ಗಜರು 25-00 13-00 12-00 14-00 11-00
23 ಕೀರ್ತನ ದಿಗ್ಗಜಗಳು 13-00 6-00 7-00 7-00 6-00
24 ಬಾಳಪ್ಪ ಹುಕ್ಕೇರಿ 30-00 15-00 15-00 17-00 13-00
25 ಅಷ್ಟದಿಕ್ಪಾಲಕ ಮತ್ತು ನವಗ್ರಹಕೃತಿ ಮಾಲಿಕ 15-00 8-00 7-00 8-00 7-00
26 ಕೀರ್ತನ ಕೇಸರಿ ಪದ್ಮಶ್ರೀ
ಬಿ. ಶಿವಮೂರ್ತಿಗಳು
12-00 6-00 6-00 7-00 5-00
27 ಬೆಳದಿಂಗಳ ಹಕ್ಕಿ ಪಿ.ಕಾಳಿಂಗರಾವ್ 40-00 20-00 20-00 22-00-00 18-00
28 ಕರ್ನಾಟಕ ಸಂಗೀತ ತರಂಗಿಣಿ ಭಾಗ-೩ 25-00 13-00 12-00 14-00 11-00
29 ನಾದಯೋಗಿ ತ್ಯಾಗರಾಜರು 25-00 13-00 12-00 14-00 11-00
 

2000 ರಿಂದ 2004 ರವರೆಗೆ ಪ್ರಕಟವಾದ ಪುಸ್ತಕಗಳ ವಿವರ

 
ಕ್ರಸಂ. ಪುಸ್ತಕಗಳ ಹೆಸರು ಮುಖಬೆಲೆ 30% ರಿಯಾಯಿತಿ ಸಾರ್ವಜನಿಕರಿಗೆ ಪುಸ್ತಕದ ಬೆಲೆ 35% ರಿಯಾಯಿತಿ ಪುಸ್ತಕ ಮಾರಾಟಗಾರರಿಗೆ ಪುಸ್ತಕದ ಬೆಲೆ
1 ರಾಗ ಆಲಾಪನ ಪದ್ದತಿ ತಾನ ಮತ್ತು ಪಲ್ಲವಿ 80-00 24-00 56-00 28-00 52-00
2 ಹಿನ್ನೋಟ 70-00 21-00 49-00 25-00 45-00
3 ಕಲಾಚೇತನ 250-00 75-00 175-00 88-00 162-00
 

2005 ರಿಂದ 2008 ರವರೆಗೆ ಪ್ರಕಟವಾದ ಪುಸ್ತಕಗಳ ವಿವರ

 
ಕ್ರಸಂ. ಪುಸ್ತಕಗಳ ಹೆಸರು ಮುಖಬೆಲೆ 15% ರಿಯಾಯಿತಿ ಸಾರ್ವಜನಿಕರಿಗೆ ಪುಸ್ತಕದ ಬೆಲೆ 25% ರಿಯಾಯಿತಿ ಪುಸ್ತಕ ಮಾರಾಟಗಾರರಿಗೆ ಪುಸ್ತಕದ ಬೆಲೆ
1 ವಾದ್ಯಾಲಾಪ 70-00 14-00 56-00 18-00 52-00
2 ನೃತ್ಯಕ್ಕೆ ಕನ್ನಡ ಕೃತಿಗಳು 50-00 10-00 40-00 13-00 37-00
3 ನಾದಲಹರಿ 150-00 30-00 120-00 38-00 112-00
4 ನೃತ್ಯ ದರ್ಪಣ 150-00 30-00 120-00 38-00 112-00
5 ಬೆಳ್ಳಿಗೆರೆ 60-00 12-00 48-00 15-00 45-00
6 ಕಥಕ್ ಪ್ರವೇಶಿಕಾ 100-00 20-00 80-00 25-00 75-00
7 ಕರ್ನಾಟಕ ಸಂಗೀತ ಕಲಾವಿದರು ಭಾಗ-೧ 150-00 30-00 120-00 38-00 112-00
8 ಕರ್ನಾಟಕ ಸಂಗೀತ ಕಲಾವಿದರು ಭಾಗ-೨ 150-00 30-00 120-00 38-00 112-00
 

2009 ರಿಂದ 2010 ರವರೆಗೆ ಪ್ರಕಟವಾದ ಪುಸ್ತಕಗಳ ವಿವರ

 
ಕ್ರಸಂ. ಪುಸ್ತಕಗಳ ಹೆಸರು ಮುಖಬೆಲೆ 15% ರಿಯಾಯಿತಿ ಸಾರ್ವಜನಿಕರಿಗೆ ಪುಸ್ತಕದ ಬೆಲೆ 20% ರಿಯಾಯಿತಿ ಪುಸ್ತಕ ಮಾರಾಟಗಾರರಿಗೆ ಪುಸ್ತಕದ ಬೆಲೆ
1 ಅಕಾಡೆಮಿ ಪ್ರಶಸ್ತಿ ಪುರಸ್ಕೃತರು 300-00 45-00 255-00 60-00 240-00
2 ಕರ್ನಾಟಕ ಸಂಗೀತ ಸಂಪದ ಮಾಲಿಕೆಯಡಿ ಕರ್ನಾಟಕ ಸಂಗೀತ ಅಭ್ಯಾಸಗಾನ 100-00 15-00 85-00 20-00 80-00
3 ತ್ಯಾಗರಾಜರ ಕೃತಿಗಳು ಭಾಗ-೧ 100-00 15-00 85-00 20-00 80-00
4 ತ್ಯಾಗರಾಜರ ಕೃತಿಗಳು ಭಾಗ-೨ 120-00 18-00 102-00 24-00 96-00
5 ಮುತ್ತುಸ್ವಾಮಿ ದೀಕ್ಷಿತರ ಸಾಹಿತ್ಯ ಮಂಜರಿ 120-00 18-00 102-00 24-00 96-00
6 ಸ್ವಾತಿ ತಿರುನಾಳರ ಕೃತಿಗಳು ಭಾಗ-೧ 100-00 15-00 85-00 20-00 80-00
7 ಸ್ವಾತಿ ತಿರುನಾಳರ ಕೃತಿಗಳು ಭಾಗ-೨ 70-00 11-00 59-00 14-00 56-00
8 ಪುರಂದರದಾಸರ ಕೀರ್ತನೆಗಳು 70-00 11-00 59-00 14-00 56-00
9 ಸಂಗೀತ ಸುಧಾ 120-00 18-00 102-00 24-00 96-00
10 ವಾಸುದೇವಚಾರ್ಯರ ಕೃತಿಗಳು 50-00 7-00 43-00 10-00 40-00
11 ನಾದ ವಿಜ್ಞಾನ ಸಂಪದ 150-00 22-00 128-00 30-00 120-00
12 ಮಲ್ಲಿಕಾರ್ಜುನ ಮನಸೂರ 30-00 5-00 25-00 6-00 24-00
13 ಕನ್ನಡದ ನೃತ್ಯ ನಾಟಕಗಳು 110-00 16-00 94-00 22-00 18-00
14 ಭರತನ ಸಂಗೀತ ಸಿದ್ಧಾಂತ 80-00 12-00 68-00 16-00 64-00
15 ಸಂಗೀತ ಶಾಸ್ತ್ರ ಚಿಂತನರಸಾಯನ 300-00 45-00 255-00 60-00 240-00
16 ನಾದ್ ನುಡಿ ಸೌರಭ್ 175-00 26-00 149-00 35-00 140-00
17 ತೆರೆ ( ಕರ್ನಾಟಕದಲ್ಲಿಕುಚುಪುಡಿ ನೃತ್ಯ ಪ್ರಕಾರದ ಅಸ್ತಿತ್ವ ಬೆಳವಣಿಗೆ ) 175-00 26-00 149-00 35-00 140-00
18 ಪದ್ಮ ವಿಭೂಷಣ ಡಿ ಕೆ ಪಟ್ಟಿಮಾಳ್ 25-00 4-00 21-00 5-00 20-00
19 ದಶಾವತಾರಕಾವ್ಯ 50-00 7-00 43-00 10-00 40-00
 

2017 ರಲ್ಲಿ ಪ್ರಕಟವಾದ ಪುಸ್ತಕಗಳ ವಿವರ

 
ಕ್ರಸಂ. ಪುಸ್ತಕಗಳ ಹೆಸರು ಮುಖಬೆಲೆ 15% ರಿಯಾಯಿತಿ ಸಾರ್ವಜನಿಕರಿಗೆ ಪುಸ್ತಕದ ಬೆಲೆ 20% ರಿಯಾಯಿತಿ ಪುಸ್ತಕ ಮಾರಾಟಗಾರರಿಗೆ ಪುಸ್ತಕದ ಬೆಲೆ
20 ಶ್ರೀ ತ್ಯಾಗರಾಜ ಸ್ವಾಮಿ ವೈಭವ 100-00 15-00 85-00 20-00 80-00
21 ಪಾಶುಪತಾಸ್ತ್ರ ಪ್ರಧಾನ 70-00 11-00 59-00 14-00 56-00
22 ಕರ್ನಾಟಕ ಸಂಗೀತದಲ್ಲಿ ತ್ರೀಮೂರ್ತಿ ಪೂರ್ವ ರಚನೆಗಳು 60-00 9-00 51-00 12-00 48-00
23 ಕೀರ್ತನೆಕಲೆ (ಹರಿಕಥೆ) ಮತ್ತು ಗಮಕ ಕಲೆ ಒಂದು ತೌಲನಿಕ ಅಧ್ಯಯನ 100-00 15-00 85-00 20-00 80-00
23 ಕೀರ್ತನೆಕಲೆ (ಹರಿಕಥೆ) ಮತ್ತು ಗಮಕ ಕಲೆ ಒಂದು ತೌಲನಿಕ ಅಧ್ಯಯನ 100-00 15-00 85-00 20-00 80-00
24 ಸಂಗೀತಶಾಸ್ತ್ರ ಮಂದಾಕಿನಿ ಭಾಗ-1 200-00 30-00 17-00 40-00 160-00
25 ಸಂಗೀತಶಾಸ್ತ್ರ ಮಂದಾಕಿನಿ ಭಾಗ-2 200-00 30-00 17-00 40-00 160-00

ಇತ್ತೀಚಿನ ನವೀಕರಣ​ : 13-11-2020 11:51 AM ಅನುಮೋದಕರು: Approver karnatakasangeetanrityaacademy


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080