ಅಭಿಪ್ರಾಯ / ಸಲಹೆಗಳು

ವಾರ್ಷಿಕ ಕಾರ್ಯಕ್ರಮಗಳು

2016-17ನೇ ಸಾಲಿನ ಕಾರ್ಯಕ್ರಮಗಳ ವಿವರ

 
ಕ್ರ        ಕಾರ್ಯಕ್ರಮಗಳು       ದಿನಾಂಕ        ಸ್ಥಳ
1 ಪ್ರಕಟಣೆ ಮತ್ತು ಪ್ರಟಿಸಿದ ಪುಸ್ತಕಗಳು

 

 

2 ವಿಶ್ವ ನೃತ್ಯ ದಿನಾಚರಣೆ 29 ಮತ್ತು 30.4.2016 ಕಿಕ್ಕೇರಿ
3 ನಮ್ಮ ಸಾಧಕರು 25.5.2016 ಯಾದಗಿರಿ
4 ಜಿಲ್ಲಾ ಸಂಗೀತ ನೃತ್ಯೋತ್ಸವ 5.6.2016 ಯಾದಗಿರಿ
5 ವಿಶ್ವ ಸಂಗೀತ ದಿನಾಚರಣೆ 21.6.2016 ಧಾರವಾಡ
6 ಭರತನಾಟ್ಯ ರಂಗಪ್ರವೇಶ, (ಕು.ಅಂಜುಶ್ರೀ) 10.7.2016 ಬೆಂಗಳೂರು
7 ವಾಗ್ಗೇಯಕಾರರ ದಿನಾಚರಣೆ 16.7.2016 ಮೈಸೂರು
8 ಜಿಲ್ಲಾ ಸಂಗೀತ ನೃತ್ಯೋತ್ಸವ 23.7.2016 ದಾವಣಗೆರೆ
9 ನೃತ್ಯ ಶಿಬಿರ 25 ರಿಂದ 30.7.2016 ಮಲ್ಲತ್ತಹಳ್ಳಿ,ಬೆಂಗಳೂರು
10 ಭರತನಾಟ್ಯ ರಂಗಪ್ರವೇಶ (ಕು.ಅಂಜಲಿ ಮತ್ತು ಗುರುರಾಜ್) 7.8.2016 ಬೆಂಗಳೂರು
11 ನೃತ್ಯ ಶಿಬಿರ 20 ಮತ್ತು 21.8.2016 ಹುಬ್ಬಳ್ಳಿ
12 ನಮ್ಮ ಸಾಧಕರು 8.9.2016 ದಾವಣಗೆರೆ
13 ನಮ್ಮ ಸಾಧಕರು 19.9.2016 ಗದಗ
14 ಗಮಕ ಕಲೆ ಕಾಯಾಗಾರ 19, 20, 21 ಮತ್ತು 22.9.2016 ಗದಗ
15 ಡ್ಯಾನ್ಸ್ ಮತ್ತು ಮ್ಯಾಥ್ಸ್ ಕಾರ್ಯಾಗಾರ 20.9.2016 ಮೂಡುಬಿದರೆ
16 ನಮ್ಮ ಸಾಧಕರು 21.9.2016 ಬೀದರ್
17 ಜಿಲ್ಲಾ ಸಂಗೀತ ನೃತ್ಯೋತ್ಸವ 3.10.2016 ಗೌರಿಬಿದನೂರು
18 ಸುಗಮ ಸಂಗೀತ ಕಾರ್ಯಾಗಾರ 4 ಮತ್ತು 5.1.2016 ಮಂಡ್ಯ
19 ಜಿಲ್ಲಾ ಸಂಗೀತ ನೃತ್ಯೋತ್ಸವ 7.10.2016 ಶಿರಹಟ್ಟಿ
20 ನಮ್ಮ ಸಾಧಕರು 9.10.2016 ಸಾಗರ
21 ನಮ್ಮ ಸಾಧಕರು 21.10.2016 ಮೈಸೂರು
22 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಾಗಾರ 24.10.2016 ಶಿರಸಿ
23 ಜಿಲ್ಲಾ ಸಂಗೀತ ನೃತ್ಯೋತ್ಸವ 26.9.2016 ಮಂಗಳೂರು
24 ಗಂಗೋತ್ಸವ ಹಾಗೂ ರಾಮನಗರ ಜಿಲ್ಲಾ ಸಂಗೀತ ನೃತ್ಯೋತ್ಸವ 19.11.2016 ಚನ್ನಪಟ್ಟಣ
25 ಭರತನಾಟ್ಯ ರಂಗಪ್ರವೇಶ (ಕು.ಕಾಂಚನಶ್ರೀ) 26.11.2016 ಮೈಸೂರು
26 ಸಂಗಮ ಸಂಭ್ರಮ 7 ಮತ್ತು 8.12.2016 ಮಡಿಕೇರಿ
27 ಸಂಗೀತ ನೃತ್ಯೋತ್ಸವ 13.12.2016 ಕೊಪ್ಪಳ
28 ನಮ್ಮ ಸಾಧಕರು 13.12.2016 ಕೊಪ್ಪಳ
29 ನೃತ್ಯ ಶಿಬಿರ 20 ಮತ್ತು 22.12.2016 ಬೆಂಗಳೂರು
30 ನಮ್ಮ ಸಾಧಕರು 22.12.2016
31 ಜಿಲ್ಲಾ ಸಂಗೀತ ನೃತ್ಯೋತ್ಸವ 23.12.2016 ರಬಕವಿ
32 ಸಂಗೀತ ನೃತ್ಯೋತ್ಸವ 24.12.2016 ವಿಜಯಪುರ
33 ನಮ್ಮ ಸಾಧಕರು 24.12.2016 ವಿಜಯಪುರ
34 ನಮ್ಮ ಸಾಧಕರು 25.12.2016 ಬೆಂಗಳೂರು
35 ನಮ್ಮ ಸಾಧಕರು 29.12.2016 ಮಂಡ್ಯ
36 ನಮ್ಮ ಸಾಧಕರು 28.12.2016 ಬೆಂಗಳೂರು
37 ರಾಗ ಸುಧಾರಸ ಸಂಗೀತ ನೃತ್ಯೋತ್ಸವ 29.12.2016 ರಿಂದ 1.1.2017 ಚಿತ್ರದುರ್ಗ
38 ಸಂಗೀತ ನೃತ್ಯೋತ್ಸವ 8.1.2017 ಸಿದ್ದಾಪುರ
39 ಕರ್ನಾಟಕ ಕಲಾಶ್ರೀ 10.1.2017 ರವೀಂದ್ರ ಕಲಾಕ್ಷೇತ್ರ
40 ಗಡಿನಾಡು ಸಂಗೀತ ನೃತ್ಯೋತ್ಸವ 12 ಮತ್ತು 13.1.2017 ಬೆಳಗಾವಿ
41 ನಮ್ಮ ಸಾಧಕರು 16.1.2017 ಬೆಂಗಳೂರು
42 ಸಂಗೀತ ನೃತ್ಯೋತ್ಸವ 17.1.2017 ಕಲಾಗ್ರಾಮ,ಬೆಂಗಳೂರು
43 ಸಿಂಹ ಶತಾಬ್ದಿ 19.1.2017 ಬೆಂಗಳೂರು
44 ನಮ್ಮ ಸಾಧಕರು 22.1.2017 ಬೆಳಗಾವಿ
45 ಭರತನಾಟ್ಯ ರಂಗಪ್ರವೇಶ (ಕು.ಸೋನಿಯ ಕೆ) 22.1.2017 ಬೆಂಗಳೂರು
46 ನಮ್ಮ ಸಾಧಕರು 8.2.2017 ಕನಕಪುರ
47 ಗಡಿನಾಡು ಸಂಗೀತ ನೃತ್ಯೋತ್ಸವ 9.2.2017 ಕೋಲಾರ
48 ಕರ್ನಾಟಕ ಶಾಸ್ತ್ರೀಯ ಸಂಗಿತ ಅಧ್ಯಯನ ಶಿಬಿರ 10 ಮತ್ತು 11.2.2017 ಮೈಸೂರು
49 ಟಿ ಎಸ್ ತಾತಾಚಾರ್ ಜನ್ಮ ಶತಮಾನೋತ್ಸವ 18.2.2017 ಬೆಂಗಳೂರು
50 ಗಮಕ ಕಲಾ ಸಮಾವೇಶ 20.2.2017 ಹರಿಹರ
51 ಆರ್ ಕೆ ಬಿಜಾಪುರೆ ಜನ್ಮ ಶತಮಾನೋತ್ಸವ 22.2.2017 ಬೆಳಗಾವಿ
52 ನಮ್ಮ ಸಾಧಕರು 22.2.2017 ಮಾಲೂರು
53 ಪ್ರಾಯೋಜನೆ 87 ಸಂಸ್ಥೆಗಳಿಗೆ
54 ಫೆಲೋಶಿಪ್ ಇಬ್ಬರಿಗೆ
55 ಹಿರಿಯ ಕಲಾವಿದರ ಸಾಕ್ಷ್ಯಚಿತ್ರ 3 ಮಂದಿ
56 ಶಿಷ್ಯವೇತನ 200 ಮಂದಿಗೆ ಬೆಂಗಳೂರು, ಧಾರವಾಡ, ಶಿವಮೊಗ್ಗ, ಮೈಸೂರು ಮತ್ತು ರಾಯಚೂರು
57 ಮಾಸಾಶನ ಸಂದರ್ಶನ (252 ಕಲಾವಿದರು) 13.9.2016 ಮತ್ತು 29.12.216 ಬೆಂಗಳೂರು
58 ವಿಶೇಷ ಕಾರ್ಯಕ್ರಮಗಳು
  1. ಚಿಂತಲಪಲ್ಲಿ ರಾಮಚಂದ್ರರಾಯರ ಜನ್ಮ ಶತಮಾನೋತ್ಸವ

 

 

16.9.2016 ನಯನ ಸಭಾಂಗಣ, ಬೆಂಗಳೂರು
  2. ಟಿ ವಿ ಜಯಸಿಂದಾಸರ ಜನ್ಮ ಶತಮಾನೋತ್ಸವ 19.1.2017

 

 

ರವೀಂದ್ರ ಕಲಾಕ್ಷೇತ್ರ
  3.  ಟಿ ಎಸ್ ತಾತಾಚಾರ್ ಜನ್ಮ ಶತಮಾನೋತ್ಸವ

 

 

18.2.2017

 

 

ಬೆಂಗಳೂರು
  4.  ಆರ್ ಕೆ ಬಿಜಾಪುರೆ ಜನ್ಮ ಶತಮಾನೋತ್ಸವ

 

 

22.2.2017

 

 

ಬೆಳಗಾವಿ
  5.  ಸಂಗಮ ಸಂಭ್ರಮ

 

 

7 ಮತ್ತು 8.12.2016

 

 

ಮಡಿಕೇರಿ
  6. ಗಮಕ ಕಲಾ ಸಮಾವೇಶ

 

 

20.2.2017

 

 

ಹರಿಹರ
  7. ಸ್ಕೌಟ್ಸ್ ಮತ್ತು ಗೈಡ್ಸ್

 

 

ಮೈಸೂರು
  8. ಅಕಾಡೆಮಿ ಸದಸ್ಯರಿಗೆ ನೆನಪಿನ ಕಾಣಿಕೆ

 

 

ಬೆಂಗಳೂರು
 

2017-18ನೇ ಸಾಲಿನ ಕಾರ್ಯಕ್ರಮಗಳ ವಿವರ

 
ಕ್ರ ಕಾರ್ಯಕ್ರಮದ ಹೆಸರು ದಿನಾಂಕ ಸ್ಥಳ
1 ವಿಶ್ವ ನೃತ್ಯ ದಿನಾಚರಣೆ 29.4.2017 ಪುರಭವನ, ಮಂಗಳೂರು
2 ವಿಶ್ವ ಸಂಗೀತ ದಿನಾಚರಣೆ 21.6.2017 ಚಿಂದೋಡಿ ಲೀಲಾ ಸಭಾಂಗಣ, ದಾವಣಗೆರೆ
3 ವಾಗ್ಗೇಯಕಾರರ ದಿನಾಚರಣೆ 18.7.2017 ನಯನ ಸಭಾಂಗಣ, ಬೆಂಗಳೂರು
4 ಲಾಲ್ ಬಾಗ್ ನಲ್ಲಿ ನಡೆದ ಫಲಪುಷ್ಪ ಪ್ರದರ್ಶನ 7, 12 ಮತ್ತು 13 ಆಗಸ್ಟ್ 2017 ಲಾಲ್ ಬಾಗ್, ಬೆಂಗಳೂರು
5 ಕಥಕ್ ನೃತ್ಯ ಕಾರ್ಯಾಗಾರ 26 ರಿಂದ 29 ಅಕ್ಟೋಬರ್ 2017 ಡಾ| ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ
6 ಸುಗಮ  ಸಂಗೀತ  ಶಿಬಿರ 8 ರಿಂದ 11 ನವೆಂಬರ್ 2017 ಶ್ರೀ ಅನಂತರಾವ ದೇಶಮುಖ ಸಭಾಭವನ, ಎನ್.ವಿ. ಪದವಿ ಕಾಲೇಜು, ಕಲಬುರಗಿ
7 ಕರ್ನಾಟಕ ಸಂಗೀತ ಶಿಬಿರ 15 ರಿಂದ 19 ನವೆಂಬರ್ 2017 ಸನಾತನ ಕಲಾಕ್ಷೇತ್ರ, ಜಯನಗರ 4ನೇ ಬ್ಲಾಕ್, ಬೆಂಗಳೂರು-11
8 ಕರ್ನಾಟಕ ಕಲಾಶ್ರೀ 26.11.2017 ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
9 ಗಡಿನಾಡು ಸಂಗೀತ ನೃತ್ಯೋತ್ಸವ 30.12.2017 ಜಿಲ್ಲಾ ರಂಗಮಂದಿರ, ಬೀದರ್
10 ಗಮಕ ವಾಚನ ಮತ್ತು ವ್ಯಾಖ್ಯಾನ 20 ರಿಂದ 22 ಜನವರಿ 2018 ಸಂಸ್ಕೃತಿ ಭವನ, ಸಂಸ್ಕೃತಂ ಮಾರ್ಗ, ಉತ್ತರ ಬಡಾವಣೆ, ಹಾಸನ.
11 ರಾಷ್ಟ್ರೀಯ  ಸಂಗೀತ ನೃತ್ಯ ಮಹೋತ್ಸವ 29 ರಿಂದ 31 ಜನವರಿ 2018 ಡಾ. ಅಣ್ಣಾಜಿರಾವ್ ಶಿರೂರ ಸಭಾಂಗಣ, (ಸೃಜನ ರಂಗಮಂದಿರ), ಧಾರವಾಡ
12 ಶಿಷ್ಯವೇತನ 6,7, 12, 16, 17, 15, 26, 27 ಫೆಬ್ರವರಿ 2018 ಧಾರವಾಡ, ರಾಯಚೂರು, ಶಿವಮೊಗ್ಗ, ಮೈಸೂರು ಮತ್ತುಬೆಂಗಳೂರು.

2018-19ನೇ ಸಾಲಿನ ಕಾರ್ಯಕ್ರಮಗಳ ವಿವರ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ

ಇತ್ತೀಚಿನ ನವೀಕರಣ​ : 25-11-2020 03:39 PM ಅನುಮೋದಕರು: Approver karnatakasangeetanrityaacademy


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080